ಬಹಳ ದಿನಗಳ ನಂತರ ಏನಾದರೂ ಬರೆಯೋಣ ವೆಂದು ಕೊಂಡಾಗ ಮನಸ್ಸಿಗೆ ಬಂದದ್ದು ಒಂದು ಚಲನಚಿತ್ರ ಮೊದಲ ಬಾರಿ ನೋಡಿದಷ್ಟು ಖುಷಿಯಿಂದಲೇ ನೋಡುತ್ತೇನೆ ಆ ಒಂದು ಚಲನಚಿತ್ರವನ್ನು. ಹಿಂದಿಯ wakeup Sid. ನಾನು ಕಾಲೇಜ್ ಓದಬೇಕಾದ ರೆ ನೋಡಿದ ಚಿತ್ರವದು. ಚಲನಚಿತ್ರ ನೋಡುವುದು ನನ್ನ ಬಹಳ ದಿನಗಳ ಅಭ್ಯಾಸ. ವ್ಯಾವಹಾರಿಕ ಜೀವನದಿಂದ ಕಲ್ಪನಾ ಲೋಕಕ್ಕೆ ನನ್ನ ಕೊಂಡೊಯ್ಯುವುದು ಪುಸ್ತಕ ಮತ್ತು ಚಲನಚಿತ್ರಗಳು. ಒಂದು ದಿನದಲ್ಲಿ 4-5 ಸಿನೆಮಾಗಳನ್ನು ನೋಡಿದ್ದು ಉಂಟು. ಕಲ್ಪನಾ ಲೋಕದ ವಿಹಾರ ನನಗೆ ವಾಸ್ತವಕ್ಕಿಂತ ಖುಷಿ... Continue Reading →

Start a Blog at WordPress.com.

Up ↑