ಬೆಂಗಳೂರು ಮೆಟ್ರೋ

ಹಸಿರು ಮತ್ತು ನೇರಳೆ ಬಣ್ಣದ ಮೆಟ್ರೋ ಬಂದ ನಂತರ ಬೆಂಗಳೂರಿನ ಪ್ರತಿ ನಾಗರೀಕನ ಬಾಯಲ್ಲಿ ಒಂದೇ ಮಾತು ಅಬ್ಬಾ ಅಂತು ಸಿಗ್ನಲ್ಗಳಲ್ಲಿ ನಿಂತು ಜೀವನದ ಅರ್ಧ ಆಯಸ್ಸು ಕಳೆಯುವ ಹಾಗಿಲ್ಲ. ಪ್ರತಿ ಪ್ರಯಾಣಿಕರ ಮುಖದಲ್ಲಿ ಒಂದು ಸಣ್ಣ ಮುಗುಳುನಗೆ.. ಹಸಿರು ರೈಲು ಶುರುವಾದ ನಂತರವಂತೂ ಏನೋ ಒಂಥರಾ ಖುಷಿ 

Menstrual cycle and taboo

Constantly this things keep on bothering me.. why do people show double standard and act so differently.. I get confused with that kind of people.. sometimes I worry that am I the only one with such a different behavior.. people around me looks same to me with a different physical appearance.. inner behavior is of … Continue reading Menstrual cycle and taboo

ಮತ್ತೆ ಗೂಡಿಗೆ

ತುಂಬಾ ದಿನಗಳೇ ಕಳೆದವು ಏನು ಬರೆಯದೆ.. ಕಳೆದೆರಡು ತಿಂಗಳಿನಿಂದ ಮದುವೆಯ ಸಂಭ್ರಮದಲ್ಲಿ ಕಳೆದು ಹೋಗಿದ್ದೆ.. ಮದುವೆಯಾಗಿ ಆಗಲೇ ಒಂದು ತಿಂಗಳು ಕಳೆದ್ಹೋಯ್ತು.. ಹೊಸ ಬದುಕು, ಹೊಸ ಜೀವನ ಶೈಲಿ, ಹೊಸ ಊರು, ಹೊಸ ಮುಖಗಳುಮುಖಗಳು.. ಎಲ್ಲವೂ ಹೊಸದೆ ನನ್ನ ಹೊರತು.. ಕಳೆದು ಹೋದ ಒಂಟಿ ಜೀವನ ನೆನಪಿಸಿಕೊಳ್ಳಲಾಗದಷ್ಟು ಜವಾಬ್ದಾರಿ.. ಅಂದುಕೊಂಡದ್ದಕ್ಕಿಂತ ಹೆಚ್ಚಾಗಿ ಹಚ್ಚಿಕೊಂಡ ಪತಿ.. ಗೊಂದಲ ಗಾಬರಿ ಮಹಾನಗರಿಯಲ್ಲಿ ನನ್ನವರ ಹೊರತು ಇನ್ಯಾರು ಇಲ್ಲ ಎಂಬ ಸಣ್ಣ ಬೇಸರ.. 4 ಗೋಡೆಗಳ ಮಧ್ಯ ಕೂತು ಕಳೆದು ಹೋಗುತ್ತಿರುವೆನಾ?? … Continue reading ಮತ್ತೆ ಗೂಡಿಗೆ

ಹಣ

ಸಾವು ಬದುಕಿನ ನಡುವೆ ಇದು ಯಾವ ಬದುಕು ಬಂಧು ಬಳಗಕ್ಕಿಂತ ಹಣವೇ ಬೇಕು ಎಲ್ಲಾದ್ದಕ್ಕೂ ಹಣದ ಮುಂದೆ ಸಂಭಂದಗಳು ಶೂನ್ಯ ಹಣದ ಹೊರತು ಇನ್ಯಾತಕ್ಕಿದೆ ಮಾನ್ಯ