ಬೆಳಿಗ್ಗೆ ಇಂದ ಯಾವುದೋ ಒಂದು ಒಳ್ಳೆಯ ಚಲನಚಿತ್ರ ನೋಡಬೇಕೆಂದು. ಎಲ್ಲ ott platform ಅಲ್ಲಿ ಹುಡುಕುತ್ತಿದ್ದೆ. ಎಲ್ಲ ಕನ್ನಡ ಚಲನಚಿತ್ರಗಳನ್ನು ಚಿತ್ರಮಂದಿರದಲ್ಲಿ ವೀಕ್ಷಿಸುವುದ ರಿಂದ ಬೇರೆ ಬಾಷೆಯ ಚಿತ್ರಗಳ ಹುಡುಕಾಟದಲ್ಲಿ ಇದ್ದೆ. ಹಾಗೆ ಹುಡುಕುತ್ತಾ ಇದ್ದಾಗ ಕಣ್ಣಿಗೆ ಬಿದ್ದದ್ದು ಕೀರ್ತಿ ಸುರೇಶ್ ನಟಿಸಿರುವ ಮಹಾನಟಿ ಚಿತ್ರ. ಅದನ್ನ ಗೆಳೆಯರ ಒತ್ತಾಯದ ಮೇರೆಗೆ ಮೊದಲೇ ನೋಡಿದ್ದರಿಂದ ಆಕೆಯ ನಟನೆ ತುಂಬಾ ಕಾಡುವ ಹಾಗೆ ಇದ್ದೆದ್ದು ನೆನಪಾಗಿ. ಕೀರ್ತಿ ಸುರೇಶ್ ನಟಿಸಿರುವ ಬೇರೆ ಚಿತ್ರಗಳ ಹುಡುಕಾಟ ಶುರು ಮಾಡಿದೆ. ಅದಕ್ಕೆ... Continue Reading →

Start a Blog at WordPress.com.

Up ↑